ಎಸ್‌ಎಕ್ಸ್‌ಆರ್ 160 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಏಪ್ರಿಲಿಯಾ

DriveSpark Kannada 2020-12-23

Views 858

ಪಿಯಾಜಿಯೊ ಕಂಪನಿಯು ಭಾರತದಲ್ಲಿ ತನ್ನ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರಿನ ಬೆಲೆ ಪುಣೆಯ ಎಕ್ಸ್ ಶೋರೂಂ ದರದಂತೆ ರೂ.1,25,997ಗಳಾಗಿದೆ.

ಈ ಹೊಸ ಸ್ಕೂಟರ್ ಅನ್ನು ಕಂಪನಿಯ ಡೀಲರ್'ಗಳ ಬಳಿ ಹಾಗೂ ಕಂಪನಿಯ ವೆಬ್ ಸೈಟ್ ಮೂಲಕ ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಬಹುದು.

ಕಂಪನಿಯ ಇತ್ತೀಚಿನ ಗ್ಲೋಬಲ್ ಡಿಸೈನ್ ಲ್ಯಾಂಗ್ವೇಜ್ ಹೊಂದಿರುವ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರಿನಲ್ಲಿ ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್, ಏರ್-ಕೂಲ್ಡ್, 3 ವಾಲ್ವ್ ಫ್ಯೂಯಲ್ ಇಂಜೆಕ್ಷನ್ ಕ್ಲೀನ್ ಎಮಿಷನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS