ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ರಿಲೀಸ್ ಆದ ಭಾರತೀಯ ಚಿತ್ರಂಗದ ದೊಡ್ಡ ಸಿನಿಮಾ ಅಂದರೆ ಅದು ರಾಜಮೌಳಿ ನಿರ್ದೇಶನದ RRR. ಈ ಚಿತ್ರದ ದಾಖಲೆಯನ್ನು ಕನ್ನಡದ 'ಕೆಜಿಎಫ್ 2' ಮುರಿಯುತ್ತಿದೆ. ಈಗ ಕೆಜಿಎಫ್ 2 ಮಾಡಿರುವ ಆ ದಾಖಲೆ ಏನು?
KGF Chapter 2 Break RRR Record In Advance Ticket Booking, In Hindi Version.