ಕಲೆಕ್ಷನ್ ವಿಚಾರದಲ್ಲಿ ಬೆರಗಾಗಿಸಿದ '777 ಚಾರ್ಲಿ' ಸಿನಿಮಾ

Filmibeat Kannada 2022-06-13

Views 701

ಮೊದಲ ದಿನ 6 ಕೋಟಿ ರೂ.ಗೂ ಅಧಿಕ ಕಂಡ '777 ಚಾರ್ಲಿ' ವಾರಾಂತ್ಯದಲ್ಲಿ ಈ ಕಲೆಕ್ಷನ್ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ. ಭಾನುವಾರ ಹೆಚ್ಚು ಗಳಿಕೆ ಕಂಡಿದೆ. ಮೂರು ದಿನದ ಒಟ್ಟಾರೆ ವಿಶ್ವದಾದ್ಯಂತ ಚಾರ್ಲಿ ಗಳಿಸಿದ್ದು ಎಷ್ಟು ?.

Rakshit Shetty Starrer 777 Charlie Day 3 Box Office Collection, Cross 20 Crore world Wide.

Share This Video


Download

  
Report form
RELATED VIDEOS