ಕೆಜಿಎಫ್ ಮುಂದುವರೆದ ಭಾಗ ಆರಂಭವಾಗುತ್ತಿದ್ದು, ಏಪ್ರಿಲ್ ಮೊದಲ ವಾರದಿಂದಲೇ ಸಿನಿಮಾ ಕೆಲಸ ಸಾಗುತ್ತಿದೆ. ಇದರ ಮಧ್ಯೆ ‘ಕೆಜಿಎಫ್’ ನಾಯಕಿ ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡು ಸುದ್ದಿಯಾಗಿದ್ದಾರೆ.
The sequel to KGF is starting and the cinema has been working since the first week of April. 'KGF' heroine Srinidhi Shetty hand is fractured in this time.