KGF 2 : ಕೆಜಿಎಫ್-2 ಸೆಟ್ ಗೆ ಎಂಟ್ರಿ ಕೊಟ್ಟ ಮುನ್ನಾಭಾಯ್ | FILMIBEAT KANNADA

Filmibeat Kannada 2019-09-25

Views 865

ಕನ್ನಡ ಚಿತ್ರಾಭಿಮಾನಿಗಳು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೆ ಕಾತುರದಿಂದ ಕಾಯುತ್ತಿರುವ ಚಿತ್ರ ಕೆಜಿಎಫ್-2. ಈಗಾಗಲೆ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರೀಕರಣ ಸೆಟ್ ಗೆ ರಾಕಿ ಭಾಯ್ ಎಂಟ್ರಿ ಕೊಟ್ಟು ತಿಂಗಳಾಗಿದೆ. ಆದ್ರೀಗ ಚಿತ್ರೀಕರಣ ಸೆಟ್ ಗೆ ಮುನ್ನಾಭಾಯ್ ಎಂಟ್ರಿ ಕೊಟ್ಟಿದ್ದಾರೆ.

Bollywood actor Sanjay Dutt entered to KGF-2 shooting spot. Sanjay Dutt playing Adheera role in this film.

Share This Video


Download

  
Report form
RELATED VIDEOS