ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿರೋ 'ಕೆಜಿಎಫ್ 2' 1 ತಿಂಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, 1100 ಕೋಟಿ ಗಡಿದಾಟಿತ್ತು. ಹೀಗಾಗಿ 1 ತಿಂಗಳ ಬಳಿಕವೂ ಇದೇ ಕ್ರೇಜ್ ಇದೆಯಾ? ವಿಶ್ವದಾದ್ಯಂತ 33ನೇ ದಿನ ಗಳಿಸಿದ್ದೆಷ್ಟು?
Yash Starrer KGF Chapter 2 33rd day Worldwide Box Office Collection Report.