KGF 2 Is No 1 At 2022 Box Office Collection World Wide
ಕೆಜಿಎಫ್ 2' ಮತ್ತೊಂದು ಹೊಸ ದಾಖಲೆ ಹುಟ್ಟುಹಾಕಿದೆ. 'ಕೆಜಿಎಫ್ 2' ಒಟ್ಟಾರೆ ಬಾಕ್ಸಾಫೀಸ್ ಗಳಿಕೆಯಲ್ಲಿ ಲೆಕ್ಕಾಚಾರದ ಮೂಲಕ, ಕೆಜಿಎಫ್ ಚಿತ್ರ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ. 2022 ರಲ್ಲಿ ವಿಶ್ವಾದ್ಯಂತ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಏಕೈಕ ಸಿನಿಮಾ ಕೆಜಿಎಫ್ 2 ಎನಿಸಿಕೊಂಡಿದೆ.
#yash #kgf2 #prasantneel #rajamouli