#kgf2 #yash #prasantneel #kgf3
Yash Starrer KGF Chapter 2 80 feet Banner For Zee Telugu Worldwide Premiere Launch
'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿದ್ದೂ ಆಗಿದೆ. ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಿದ್ದೂ ಆಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದೂ ಆಗಿದೆ. ಈಗ ಕಿರುತೆರೆಯಲ್ಲಿ ಸೌಂಡ್ ಮಾಡುವುದಕ್ಕೆ ಸಜ್ಜಾಗಿದೆ.