ಯಶ್ ಅಭಿನಯದ 'ಕೆಜಿಎಫ್- 2' ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆಗಳನ್ನು ಮಾಡಿದೆ. ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಸದ್ದು ಮಾಡುತ್ತಿರುವ 'RRR' ಸಿನಿಮಾದ ಪ್ರಿ- ರಿಲೀಸ್ ಬ್ಯುಸಿನೆಸ್ ದಾಖಲೆಗಳನ್ನು 'ಕೆಜಿಎಫ್- 2' ಇತ್ತೀಚೆಗಷ್ಟೇ ಮುರಿದಿದೆ ಎಂದು ಟ್ರೇಡಿಂಗ್ ವಲಯದಲ್ಲಿ ಚರ್ಚೆಯಾಗುತ್ತಿದೆ.
Record Breaking 500 Cores Pre Release Business For KGF-2. But how much collection KGF 2 has to do at box office to declare superhit?