ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಕೂಡ ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದಿದ್ದಾರೆ. ತನ್ನೆಲ್ಲಾ ಸ್ಪರ್ಧಾಭಾವದಿಂದ ಕೊಹ್ಲಿ ನಿಮ್ಮೆಲ್ಲರನ್ನೂ ಮೀರಿಸಬಲ್ಲರು ಎಂಬಂತೆ ಪೈನ್ ಹೇಳಿಕೆ ನೀಡಿದ್ದಾರೆ. 2018-19ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆಗ ಆಸೀಸ್ ನಾಯಕತ್ವ ವಹಿಸಿಕೊಂಡಿದ್ದು ಇದೇ ಪೈನ್.
Virat Kohli Best Batsman In The World: Tim Paine