ICC World Cup 2019 : ಭಾರತಕ್ಕ ಬರಲು ಬಯಗೊಂಡಿದ್ದಾರೆ ನಾಯಕ ಹಾಗೂ ಕೋಚ್..! ಇಲ್ಲಿದೆ ಕಾರಣ..? | Virat Kohli

Oneindia Kannada 2019-07-13

Views 91

ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ಗೆ ಮರಳುತ್ತಿದ್ದಂತೆ ಕೋಚ್ ರಿಷಭ್ ಪಂತ್​ರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಕೊಹ್ಲಿ ಔಟಾಗಿ ಬರುತ್ತಿದ್ದಂತೆ ಯುವ ಆಟಗಾರ ಪಂತ್​ ಬ್ಯಾಟಿಂಗ್​ಗೆ ಇಳಿದಿದ್ದರು. ಇದನ್ನು ನೋಡಿದ ಟೀಂ ಇಂಡಿಯಾ ನಾಯಕನಿಗೆ ಪಿತ್ತನೆತ್ತಿಗೇರಿದೆ ಎನ್ನಲಾಗಿದೆ.
Coach Ravi Shastri sent Rishabh Pant was in at number four as the top batsmen returned to the pavilion. The young player was down to pant batting as Kohli came out. Seeing this, Team India skipper is said to be in a rush.

Share This Video


Download

  
Report form
RELATED VIDEOS