ವಿರಾಟ್, ಸ್ಮಿತ್ ನಡುವೆ ತೀವ್ರ ಪೈಪೋಟಿ..? | Oneindia Kannada

Oneindia Kannada 2019-08-22

Views 648

ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಟೆಸ್ಟ್‌ ಸರಣಿಯ ಪ್ರಥಮ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌, ಐಸಿಸಿ ಪ್ರಕಟಿಸಿದ ನೂತನ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

Australian batsman Steve Smith, who scored a century in both innings of the first Test of the Ashes Test series against England, has climbed to 2nd place in the latest Test batsmen's rankings published by the ICC.

Share This Video


Download

  
Report form
RELATED VIDEOS