India v/s England test cricket 2018: ಐದನೇ ಟೆಸ್ಟ ಪಂದ್ಯಕ್ಕೆ ವಿರಾಟ್ ಕೊಹ್ಲಿ ಪಡೆ ಸಜ್ಜು

Oneindia Kannada 2018-09-06

Views 104

ಇಂಗ್ಲೆಂಡ್ ವಿರುದ್ಧ ಈಗಾಗಲೇ 3-1 ರಲ್ಲಿ ಸರಣಿ ಸೋತಿರುವ ಭಾರತ ತಂಡ ನಾಳೆ (ಸೆಪ್ಟೆಂಬರ್ 07) ಕ್ಕೆ ಕೊನೆಯ ಟೆಸ್ಟ್‌ ಪಂದ್ಯ ಆಡಲಿದೆ.ಈಗಾಗಲೇ ಸರಣಿ ಸೋತಿರುವ ಈ ಪಂದ್ಯ ಇಂಗ್ಲೆಂಡ್ ಪಾಲಿಗೆ ಔಪಚಾರಿಕವಾಗಿದ್ದರೆ ಸರಣಿ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಭಾರತಕ್ಕೆ ಇರುವ ಅವಕಾಶ ಹಾಗಾಗಿ ಎರಡೂ ತಂಡಗಳಲ್ಲೂ ಕೆಲವು ಪ್ರಮುಖ ಬದಲಾವಣೆಗಳು ಆಗಲಿವೆ.

India, have already lost 3-1 against England, will play their last Test match tomorrow

Share This Video


Download

  
Report form
RELATED VIDEOS