ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಮಾತಾಡಿದ ವಿರಾಟ್ ಕೊಹ್ಲಿ | Oneindia Kannada

Oneindia Kannada 2021-08-12

Views 165

ಮುಂಬರಲಿರುವ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಜಯ ಗಳಿಸಿ ಸರಣಿಯಲ್ಲಿ ಗೆಲುವಿನ ಖಾತೆಯನ್ನು ತೆರೆಯುವ ಯೋಜನೆಯಲ್ಲಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯಕ್ಕೂ ಮುನ್ನ ಬುಧವಾರದಂದು ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದಾರೆ

Team India skipper Virat Kohli, who plans to open a winning account in the series after winning the upcoming Lord's Test match, held a press conference on Wednesday

Share This Video


Download

  
Report form
RELATED VIDEOS