3ನೇ ಟೆಸ್ಟ್ : ವಿರಾಟ್ ಕೊಹ್ಲಿ ಗೇಮ್ ಪ್ಲಾನ್ | Oneindia Kannada

Oneindia Kannada 2018-01-24

Views 19

ಭಾರತ Vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್ ಇಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ . ದಕ್ಷಿಣ ಆಫ್ರಿಕಾ ಗೆ ಬರುವ ಮುನ್ನ ಭಾರತ ಸತತವಾಗಿ ೯ ಟೆಸ್ಟ್ ಮ್ಯಾಚ್ ಗಳಲ್ಲಿ ಗೆದ್ದಿತ್ತು . ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದೆರೆಡು ಪಂದ್ಯ ದಲ್ಲಿ ಭಾರತ ಮಕಾಡೆ ಮಲಗಿತ್ತು . ಎರೆಡು ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಎಡವಿದ್ದರು . ವಿರಾಟ್ ಕೊಹ್ಲಿ ಅವರಿಗೆ ಅವರ ಲಕ್ ಕೂಡ ಕೈ ಕೊಟ್ಟಿತ್ತು . ಟಾಸ್ ಸಹ ಸೋತಿದ್ದರು . ಆದರೆ ಕೊನೆಯ ಪಂದ್ಯ ಈಗ ಬಹಳ ಪ್ರತಿಷ್ಠೆಯ ಪಂದ್ಯವಾಗಲಿದೆ . ಒಂದು ಪಂದ್ಯವನ್ನಾದರೂ ಗೆದ್ದು ಭಾರತ ಮರ್ಯಾದೆ ಉಳಿಸಿಕೊಳ್ಳ ಬೇಕಾಗಿದೆ . ಭಾರತದ ಬೌಲರ್ಸ್ ನಲ್ಲಿ ಅಂತಾ ದೊಡ್ಡ ಕೊರತೆಯೇನು ಕಾಣುತ್ತಿಲ್ಲ . ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಕೊರತೆ ಇದೆ .


The series may have been decided, but for South Africa and India there is a parallel contest that will continue in the third Test at the Wanderers, which starts on Wednesday (January 24)

Share This Video


Download

  
Report form
RELATED VIDEOS