ವಿರಾಟ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಅಂಕಪಟ್ಟಿಯ ಬಗ್ಗೆ ಕೋಪಗೊಂಡಿದ್ದೇಕೆ | Oneindia Kannada

Oneindia Kannada 2021-02-10

Views 82

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಚೆನ್ನೈನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದೆ. ಈ ಮೂಲಕ ಸುದೀರ್ಘ ಒಂದು ವರ್ಷದ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಪುನಾರಂಭವಾಗಿದೆ. ಆದರೆ ಭಾರತ ಮೊದಲನೇ ಪಂದ್ಯದಲ್ಲಿ 227 ರನ್ ಗಳಿಂದ ಸೋಲು ಕಾಣಬೇಕಾಯಿತು

India vs England's first test has been lost by India by 227 runs. Virat Kohli has hard luck winning a test game as a captain for the past 4 matches

Share This Video


Download

  
Report form
RELATED VIDEOS