ಓಲ್ಡ್‌ಟ್ರಾಫರ್ಡ್ ಅಂಗಣದಲ್ಲಿ ಬುಧವಾರ (ಜುಲೈ 10) ಖಡ್ಗದ ರೀತಿಯಲ್ಲಿ ಕ್ರಿಕೆಟ್ ಬ್ಯಾಟ್ ಝಳಪಿಸಿತ್ತು. ರಜಪೂತಿನ ವೀರ ತಮ್ಮ ಖಡ್ಗ ಬದಲಾಗಿ ಬ್ಯಾಟ್ ಬಳಕೆಗೆ ತಂದಿದ್ದರು. ಎದುರಾಳಿಯ ದಾಳಿಗೆ ಪ್ರತಿ ಹೋರಾಟ ನಡೆಸುವ ಮೂಲಕ ಬೇಟೆಗಾರನನ್ನೇ ಅವರು ಬೇಟೆಯಾಡಿದ್ದರು.
A cricket bat was rammed by a sword on Wednesday (July 10) at the Old Stratford Courtyard. The Rajput hero used his bat instead of his sword.