ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು 'ಬಿಟ್ಸ್ ಆ್ಯಂಡ್ ಪೀಸಸ್ ಪ್ಲೇಯರ್' ಎಂದು ವ್ಯಂಗ್ಯವಾಡಿದ್ದ ಮಾಜಿ ಕ್ರಿಕೆಟಿಗ, ಈಗಿನ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್, ವಿಶ್ವಕಪ್ 2019ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಡೇಜಾ ಪ್ರದರ್ಶನಕ್ಕೆ ತಲೆದೂಗಿದ್ದಾರೆ. ತನ್ನ ಹೇಳಿಕೆಗೆ ಕ್ಷಮೆಯೂ ಕೇಳಿದ್ದಾರೆ.
Former cricketer and current commentator Sanjay Manjrekar, who has teamed up with Team India all-rounder Ravindra Jadeja as a 'bits and pieces player', has made his debut against New Zealand in the World Cup 2019 semi-final. He has also apologized for his statement.