ICC World Cup 2019 : ಸಂಜೇಯ್ ಮಂಜ್ರೇಕರ್ ಗೆ ಸರಿಯಾಗಿ ಬಿಸಿ ಮುಟ್ಟಿಸಿದ ಜಡೇಜಾ..? | Ravindra Jadeja

Oneindia Kannada 2019-07-04

Views 1.8K

ತಮ್ಮನ್ನು ಚೂರು ಪಾರು ಆಟಗಾರ ಎಂದು ಕರೆದು ಅಪಮಾನಿಸಿದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಸಂಜಯ್‌ ಮಾಂಜ್ರೆಕರ್‌ಗೆ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಖಡಕ್‌ ಉತ್ತರದ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Team India all-rounder Ravindra Jadeja give warning to former cricketer and cricket commentator Sanjay Manjrekar.

Share This Video


Download

  
Report form
RELATED VIDEOS