Lok Sabha Elections 2019 : ವಡೋದರಾ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Oneindia Kannada 2019-02-21

Views 29

Lok Sabha Elections 2019 : BJP has a strong grip in Vadodara. In the 2014 General Election, this eastern city of Gujarat was competing between BJP's Prime Ministerial candidate Narendra Modi and many others. Watch video to know more.


ಲೋಕಸಭೆ ಚುನಾವಣೆ 2019 : ವಡೋದರಾದಲ್ಲಿ ಕಮಲದ ಕೋಟೆಯನ್ನು ಭೇದಿಸಲಾದೀತೇ? ವಡೋದರಾದಲ್ಲಿ ಬಿಜೆಪಿ ಯಾವಾಗಲೂ ಪ್ರಾಬಲ್ಯ ಮೆರೆದಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗುಜರಾತ್‌ನ ಈ ಪೂರ್ವ ನಗರ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರ ಅನೇಕರ ನಡುವೆ ಸ್ಪರ್ಧೆ ನಡೆದಿತ್ತು.

Share This Video


Download

  
Report form
RELATED VIDEOS