Lok Sabha Elections 2019 : ಮುಜಾಫರ್ ನಗರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Oneindia Kannada 2019-02-20

Views 53

Lok Sabha Elections 2019 : Who will be the BJP Candidate in Muzaffarpur constituency? This constituency was represented by Sanjeev Balyan . Now after him, who will sit in his position?


ಲೋಕಸಭೆ ಚುನಾವಣೆ 2019 : ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಮುಜಾಫರ್ ನಗರ ಪ್ರಮುಖವಾದುದು. ಸದ್ಯಕ್ಕೆ ಈ ಕ್ಷೇತ್ರ ಬಿಜೆಪಿಯ ಸಂಜೀವ್ ಬಲ್ಯಾಣ್ ಅವರ ಹಿಡಿತದಲ್ಲಿದೆ. ಬಹುಜನ ಸಮಾಜ ಪಕ್ಷದ ಕಾದಿರ್ ರಾಣಾ ಅವರನ್ನು 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ದಾಖಲೆ ಬರೆದಿದ್ದರು.

Share This Video


Download

  
Report form
RELATED VIDEOS