Lok Sabha Elections 2019 : ಬಿಂಡ್‌ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Oneindia Kannada 2019-02-15

Views 86

Lok Sabha Elections 2019 : Who will be the BJP Candidate in Bhind constituency? This constituency was represented by Bhagirath Prasad. Now after him, who will sit in his position?

ಲೋಕಸಭೆ ಚುನಾವಣೆ 2019 : ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳಲ್ಲಿ ಬಿಂಡ್‌ ಕ್ಷೇತ್ರವೂ ಒಂದು. ಕ್ಷೇತ್ರವು ಬಿಂಡ್ ಮತ್ತು ಡಟಿಯಾ ಜಿಲ್ಲೆಗಳ ಮತದಾರರನ್ನು ಒಳಗೊಂಡಿದೆ. ಮಧ್ಯಪ್ರದೇಶದ ಗಡಿ ಕ್ಷೇತ್ರ ಇದಾಗಿದ್ದು ಛಂಬಲ್ ಕಣಿವೆ ಪ್ರದೇಶದ ಈ ಕ್ಷೇತ್ರಕ್ಕೆ ದೀರ್ಘ ರಾಜಕೀಯ ಮತ್ತು ಸಾಮಾಜಿಕ ಇತಿಹಾಸವಿದೆ. ವೇದ ಕಾಲದಲ್ಲಿ ಈ ಪ್ರದೇಶವು ಯಯಾತಿಯ ಪುತ್ರ ಯಧುವಿನಿಂದ ಆಳ್ವಿಕೆಗೆ ಒಳಪಟ್ಟಿತ್ತು ಎನ್ನಲಾಗುತ್ತದೆ.

Share This Video


Download

  
Report form
RELATED VIDEOS