2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,23,664. ಅವರಲ್ಲಿ 961290 ಪುರುಷರು. 862374 ಮಹಿಳೆಯರು. 2014 ರಲ್ಲಿ ಮತದಾನ ಮಾಡಿದವರ ಸಂಖ್ಯೆ 9,71,421. ಇದರಲ್ಲಿ ಪುರುಷರು 5,26,519, ಮಹಿಳೆಯರು 4,44,911
According to information provided by the Election Commission during the 2014 Lok Sabha elections, the total number of voters in this constituency is 18,23,664. Of them 961290 are men. 862374 women. The number of voters in 2014 was 9,71,421. Of these, males were 5,26,519 and females 4,44,911