Lok Sabha Elections 2019 : ಬಾರಾಮತಿ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Oneindia Kannada 2019-02-23

Views 76

Lok Sabha Elections 2019 : Does anyone can stop NCP in Baramati Lok Sabha constituency. The constituencies in Maharashtra play a crucial role in the Lok Sabha elections. This constituency witnesses constant political conflict. In the 48 Lok Sabha constituencies, the Shiv Sena, the BJP, the Congress and the NCP have always contested for their power. Watch video to know more.


ಲೋಕಸಭೆ ಚುನಾವಣೆ 2019 : ಬಾರಾಮತಿಯಲ್ಲಿ ಎನ್‌ಸಿಪಿ ಓಟಕ್ಕೆ ಬೀಳುವುದೇ ಲಗಾಮು? ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿನ ಕ್ಷೇತ್ರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ನಿರಂತರ ರಾಜಕೀಯ ಕಾದಾಟ, ಸೈದ್ಧಾಂತಿಕ ಮೇಲಾಟಗಳ ಸಂಘರ್ಷಕ್ಕೆ ಸಾಕ್ಷಿಯಾದ ರಾಜ್ಯವಿದು. 48 ಲೋಕಸಭೆ ಕ್ಷೇತ್ರಗಳಲ್ಲಿ ಶಿವಸೇನಾ, ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ ಇಲ್ಲಿ ತಮ್ಮ ಪ್ರಾಬಲ್ಯಕ್ಕಾಗಿ ಸದಾ ಪೈಪೋಟಿ ನಡೆಸುತ್ತಿರುತ್ತವೆ.

Share This Video


Download

  
Report form
RELATED VIDEOS