Lok Sabha Election 2019 : Shirdi is one of the Lok Sabha constituencies in the state of Maharashtra. Shirdi is about 160 km from the capital Mumbai. Shirdi is the place which first remembers Sai Baba. Watch video to know more.
ಲೋಕಸಭೆ ಚುನಾವಣೆ 2019 : ಮಹಾರಾಷ್ಟ್ರ ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಶಿರಡಿಯೂ ಒಂದು. ರಾಜಧಾನಿ ಮುಂಬೈನಿಂದ ಸುಮಾರು 160 ಕಿ.ಮೀ. ದೂರದಲ್ಲಿದೆ ಈ ಕ್ಷೇತ್ರ. ಶಿರಡಿ ಅಥವ ಶಿರ್ಡಿ ಎಂದರೆ ತಕ್ಷಣ ನೆನಪಾಗುವುದು ಶ್ರೀ ಸಾಯಿಬಾಬಾ.