ಬಿಗ್ ಬಾಸ್ ಕನ್ನಡ ಸೀಸನ್ 5 : ಬಿಗ್ ಮನೆಗೆ ಕಾಲಿಟ್ಟ ಲಾಸ್ಯ ನಾಗ್ | Filmibeat Kannada

Filmibeat Kannada 2017-12-13

Views 1.2K

Kannada actress Lasya Nag enters Big Boss House along eith Actress Samyuktha Hegde. She is now acting in Asathoma Sadgamaya Kannada movie as a Heroin. But there is no clarity that whether these beauties entering Big House as Special Guests or as Contestants?


ಕನ್ನಡದ 'ಬಿಗ್ ಬಾಸ್'ಗೆ ಪ್ರತಿವಾರ ಸಾಲು ಸಾಲಾಗಿ ಕಲಾವಿದರು ಹಾಗೂ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಭೇಟಿ ನೀಡುತ್ತಲೇ ಇದ್ದಾರೆ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದ ನಟಿ ವೈಷ್ಣವಿ ಅನಾರೋಗ್ಯದ ಸಮಸ್ಯೆಯಿಂದ ಹೊರಗಡೆ ಬಂದರು. ವೈಷ್ಣವಿ ನಂತರ ಈಗ ಬಿಗ್ ಬಾಸ್ ಮನೆಗೆ ಇಬ್ಬರು ಯುವತಿಯರು ಎಂಟ್ರಿಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಒರ್ವ ನಾಯಕಿಗೆ ಸಾಕಷ್ಟು ಅಭಿಮಾನಿಗಳು ಇರೋದ್ದರಿಂದ ಆಕೆಯ ಧ್ವನಿ ಕೇಳಿಯೇ ಇವ್ರು ಪಕ್ಕಾ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಅಂತ ಕಂಡುಹಿಡಿದಿದ್ದಾರೆ. ಆದ್ರೆ, ಸಂಯುಕ್ತ ಜೊತೆ ಮತ್ತೊಬ್ಬ ನಾಯಕಿ ಯಾರು ಅನ್ನೋದು ಮಾತ್ರ ಇನ್ನೂ ಕ್ಲಾರಿಟಿ ಸಿಕ್ಕಿರಲಿಲ್ಲ. ಆದರೆ ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಗೆ ಹೋಗಿರುವ ಮತ್ತೊರ್ವ ನಾಯಕಿ ಲಾಸ್ಯ ನಾಗ್ ಅನ್ನೋದು ತಿಳಿದು ಬಂದಿದೆ.ಲಾಸ್ಯ ನಾಗ್ ಈಗಾಗಲೇ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್'ನಲ್ಲಿ ಕಾಣಿಸಿಕೊಂಡಿದ್ದ ನಟಿ.

Share This Video


Download

  
Report form
RELATED VIDEOS