Bigg Boss Kannada Season 6: ಮೇಘಶ್ರೀ ಮೂತಿಗೆ ಬೆರಣಿ ತಟ್ಟಿದ 'ಬಿಗ್ ಬಾಸ್' ಸ್ಪರ್ಧಿಗಳು.! | FILMIBEAT KANNADA

Filmibeat Kannada 2018-12-26

Views 3

Bigg Boss Kannada Season 6:ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಐವತ್ತು ದಿನಗಳು ಮುಗಿದ್ಮೇಲೆ, 'ಬಿಗ್' ಮನೆಗೆ ಎಂಟ್ರಿಕೊಟ್ಟ ಸುಂದರಿಯರ ಪೈಕಿ ಮೇಘಶ್ರೀ ಕೂಡ ಒಬ್ಬರು. ದೊಡ್ಮನೆಗೆ ಕಾಲಿಡುತ್ತಿದ್ದಂತೆಯೇ ಎಲ್ಲರ ಗಮನ ಸೆಳೆದ ಮೇಘಶ್ರೀ ಈ ವಾರ ಬಹುತೇಕರಿಂದ ಟಾರ್ಗೆಟ್ ಆಗಿದ್ದಾರೆ.

Bigg Boss Kannada Season 6 : Meghashree got five votes. Contestants are nominated for this week's elimination.

Share This Video


Download

  
Report form
RELATED VIDEOS