Bigg Boss Kannada Season 5 : ಬಿಗ್ ಬಾಸ್ ಕನ್ನಡ ಸೀಸನ್ 5 : ಸೀಕ್ರೆಟ್ ಟಾಸ್ಕ್ ನಲ್ಲಿ ಸೋತ ಜೆಕೆ

Filmibeat Kannada 2017-11-18

Views 1.7K

Bigg Boss Kannada 5, DAY 33: Bigg Boss assigns a secret task to Karthik Jayram.

ಸೀಕ್ರೆಟ್ ಟಾಸ್ಕ್ ಸೋತ ಜೆ.ಕೆಯಿಂದ ಮನೆಯವರಿಗೆ ದೊಡ್ಡ ನಷ್ಟ! 'ಬಿಗ್ ಬಾಸ್' ಈ ವಾರ ಬಿಗ್ ಮನೆಯ ಸ್ಪರ್ಧಿಗಳಿಗೆ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಮ್ಯೂಸಿಕಲ್ ಚೇರ್ ಗೇಮ್ ಆಡಿಸಿದ್ದರು. ಶುಕ್ರವಾರ ಈ ಟಾಸ್ಕ್ ಯಶಸ್ವಿಯಾಗಿ ಮುಗಿಯಿತು. ಟಾಸ್ಕ್ ಮುಗಿದ ಮೇಲೆ ಯಾರಿಗೂ ಗೊತ್ತಿಲ್ಲದೇ ಇದ್ದ ಸೀಕ್ರೆಟ್ ಒಂದು ಎಲ್ಲರ ಮುಂದೆ ಬಹಿರಂಗವಾಯಿತು. ಅಷ್ಟೇ ಅಲ್ಲ, ಕಾರ್ತಿಕ್ ಜಯರಾಂಗೆ ರಿವಾರ್ಡ್ ಕೂಡ ಸಿಕ್ತು. ಯಾಕಂದ್ರೆ ಕಾರ್ತಿಕ್ ಜಯರಾಂ ಅವರಿಂದ ಮನೆಯ ಸದಸ್ಯರು 1000 ಲಕ್ಷುರಿ ಪಾಯಿಂಟ್ಸ್ ಕಳೆದು ಕೊಂಡರು. ಅಷ್ಟಕ್ಕೂ, ಎಲ್ಲರ ಮುಂದೆ ಬಹಿರಂಗವಾದ ಸೀಕ್ರೆಟ್ ಏನು ಮತ್ತು ಜೆಕೆಗೆ ಯಾಕೆ ರಿವಾರ್ಡ್ ? ಮ್ಯೂಸಿಕಲ್ ಚೇರ್ ಲಕ್ಷುರಿ ಬಜೆಟ್ ನಲ್ಲಿ ಜೆಕೆಗೆ ಬಿಗ್ ಬಾಸ್ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದರು. ಇದರ ಅನುಸಾರ ಮ್ಯೂಸಿಕಲ್ ಚೇರ್ ಆಡುತ್ತಿರುವ ಇತರೆ ಸ್ಪರ್ಧಿಗಳನ್ನ ಬುದ್ಧಿವಂತಿಕೆ ಬಳಸಿ ಕೆಳಗೆ ಬೀಳಿಸಬೇಕಿತ್ತು. ಹಾಗೆ ಮಾಡಿದರೇ 2000 ಸಾವಿರ ಲಕ್ಷುರಿ ಪಾಯಿಂಟ್ಸ್ ಸಿಗುತ್ತಿತ್ತು.

Share This Video


Download

  
Report form
RELATED VIDEOS