Bigg Boss Kannada Season : ಬಿಗ್ ಮನೆಯಲ್ಲಿರುವ ಲವ್ ಸ್ಟೋರಿಗಳು | Filmibeat Kannada

Filmibeat Kannada 2017-11-08

Views 1.2K

Love Stories in Bigg Boss Kannada 5 Reality Show. Watch video to know more.

'ಬಿಗ್ ಬಾಸ್' ಮನೆಯಲ್ಲಿ ಯಾರಿಗೆ ಯಾರ ಮೇಲೆ ಲವ್ ಆಗಿದೆ.? 'ಬಿಗ್ ಬಾಸ್' ಕನ್ನಡದ ಪ್ರತಿ ಆವೃತ್ತಿಯಲ್ಲೂ ಒಂದೊಂದು ಲವ್ ಕಹಾನಿ ತೆರೆದುಕೊಳ್ಳುತ್ತೆ. ಮೂರನೇ ಸೀಸನ್ ನಲ್ಲಿ ಅಯ್ಯಪ್ಪ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ನಾಲ್ಕನೇ ಸೀಸನ್ ನಲ್ಲಿ ಭುವನ್, ಸಂಜನಾ ಮತ್ತು ಪ್ರಥಮ್ ನಡುವಿನ ತ್ರಿಕೋನ ಪ್ರೇಮಕಥೆ ಗಮನ ಸೆಳೆದಿತ್ತು. ಐದನೇ ಆವೃತ್ತಿಯಲ್ಲೂ ಈ ಲವ್ ಸ್ಟೋರಿ ಮುಂದುವರೆದಿದ್ದು, ಈ ಬಾರಿ ಒಂದಲ್ಲ, ಎರಡಲ್ಲ ಮೂರಕ್ಕಿಂತ ಹೆಚ್ಚು ಲವ್ ಬರ್ಡ್ಸ್ 'ಬಿಗ್' ಮನೆಯಲ್ಲಿ ಮೋಡಿ ಮಾಡುತ್ತಿದೆ. ವಿಶೇಷ ಅಂದ್ರೆ, ಇವರಿಗೆ ಅವರನ್ನ ಕಂಡ್ರೆ ಇಷ್ಟ. ಆದ್ರೆ, ಅವರಿಗೆ ಮತ್ತೊಬ್ಬರನ್ನ ಕಂಡ್ರೆ ಇಷ್ಟ. ಹೀಗಾಗಿ, ಇದು ಮತ್ತಷ್ಟು ರೋಚಕವಾಗಿದೆ. ಹಾಗಿದ್ರೆ, 'ಬಿಗ್ ಬಾಸ್' ಮನೆಯಲ್ಲಿ ಎಷ್ಟು ಜೋಡಿಗಳಿವೆ. ಯಾರಿಗೆ ಯಾರನ್ನ ಕಂಡ್ರೆ ಇಷ್ಟ?

Share This Video


Download

  
Report form
RELATED VIDEOS