Bigg Boss Kannada Season 6: ಬಿಗ್ ಮನೆಗೆ ಮೊದಲ ಬಾರಿಗೆ ಕಾಲಿಟ್ಟ ಮಂಗಳಮುಖಿ ಆಡಂ ಪಾಶಾ ಕಥೆ ಕೇಳಿ

Filmibeat Kannada 2018-10-22

Views 72

ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಆರಂಭವಾಗಿದ್ದು, ಹಲವು ಅಚ್ಚರಿಗಳು ಗಮನ ಸೆಳೆದಿದೆ. ಅವರು ಬರ್ತಾರೆ, ಇವರು ಬರ್ತಾರೆ ಎಂಬ ಲೆಕ್ಕಾಚಾರವನ್ನ ಉಲ್ಟಾ ಮಾಡಿದ ಬಿಗ್ ಬಾಸ್ ಬಹುತೇಕ ಸೆಮಿ ಸೆಲೆಬ್ರಿಟಿ ಹಾಗೂ ಜನಸಾಮಾನ್ಯರಿಗೆ ಮಣೆ ಹಾಕಿದ್ದಾರೆ. ಹೇಳಿಕೊಳ್ಳುವಂತಹ ಸಿನಿಮಾ ನಟ-ನಟಿಯರು ಯಾರೂ ಇಲ್ಲ. ಆದ್ರೆ, ಈ ಬಾರಿಯ ಬಿಗ್ ಬಾಸ್ ನಲ್ಲಿ ಇದೆಲ್ಲವನ್ನ ಸೈಡಿಗಿಟ್ಟು ಆಕರ್ಷಣೆ ಮಾಡಿದ್ದು ಮಾತ್ರ ಮಂಗಳಮುಖಿ ಆಡಂ ಪಾಶಾ. ಹೌದು, ಇದೇ ಮೊದಲ ಬಾರಿಗೆ ಬಿಗ್ ಬಾಸ್ ಶೋಗೆ ಮಂಗಳಮುಖಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.

Bigg Boss Kannada Season 6 : The sixth edition of the television reality show 'Big Boss' has been officially launched. Big Boss Kannada Season 6 Grand Opening on Colors Super Channel & Sudeep sends all the contestants inside Big House. In the history of Bigg Boss, first time gay Adam Pasha has got the chance to enter Big House. Its all about all about Bigg Boss Kannada Season 6 contestant transgender Adam pasha.

Share This Video


Download

  
Report form
RELATED VIDEOS