KGF-3 ಕೆಜಿಎಫ್ ಚಾಪ್ಟರ್ 3ಗೆ ತಮಿಳು ದಿಗ್ಗಜ ನಟ ಅಜಿತ್ ಎಂಟ್ರಿ.

Filmibeat Kannada 2024-07-27

Views 13

ಕೆಜಿಎಫ್ ಚಾಪ್ಟರ್ 3 ಸೃಷ್ಟಿಯಾಗಲು ಎಲ್ಲಾ ವೇದಿಕೆಗಳು ಸಿದ್ಧಗೊಂಡಿವೆ. ಬೆಳ್ಳಿ ತೆರೆಯ ಮೇಲೆ ಮತ್ತೊಮ್ಮೆ ರಾಕಿಭಾಯ್ ಅಬ್ಬರಿಸಲು ಸಜ್ಜಾಗಿದ್ದಾನೆ. ಇದರ ನಡುವೆ ಬಂದಿರುವ ಮತ್ತೊಂದು ದೊಡ್ಡ ಸುದ್ದಿ ಏನಂದ್ರೆ ಅದು ಕೆಜಿಎಫ್ ಚಾಪ್ಟರ್ 3ಗೆ ತಮಿಳು ದಿಗ್ಗಜ ನಟ ಅಜಿತ್ ಎಂಟ್ರಿ ಕೊಡಲಿದ್ದಾರೆ ಅನ್ನೋದು

All platforms are ready for KGF Chapter 3 to emerge. Rakibhai is all set to rock the silver screen once again. Another big news that has come in between is that Tamil superstar Ajith will be making his entry in KGF Chapter 3.

#KGF3 #AjithKGF3 #Salaar #Yash #Prabhas #panindia #prashantneel #director #hombalefilms #kgfchapter2 #kgfchapter3 #prabhasdarling #samdalwood #kannada #telugu

Share This Video


Download

  
Report form
RELATED VIDEOS