'ಕೆ ಜಿ ಎಫ್' ಸಿನಿಮಾದ ಬಗ್ಗೆ ಈಗ ಇಡೀ ದೇಶವೇ ಮಾತನಾಡುತ್ತಿದೆ. ಕನ್ನಡದ ಈ ಹೆಮ್ಮೆಯ ಸಿನಿಮಾದ ಬಗ್ಗೆ ಪರಭಾಷೆಯ ಸ್ಟಾರ್ ನಟ, ನಟಿ, ನಿರ್ದೇಶಕರು ಕೂಡ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಕಾಲಿವುಡ್ ನಟ ಆರ್ಯ ಚಿತ್ರದ ಟ್ರೇಲರ್ ನೋಡಿ ಟ್ವೀಟ್ ಮಾಡಿದ್ದಾರೆ.
Kollywood actor Arya tweets about Yash's 'KGF' movie trailer. The movie is directed by Prashanth Neel.