ಈಗಾಗಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆಮುಗಿದಿದೆ. ಇನ್ನೇನಿದ್ದರೂ ಫಲಿತಾಂಶದ ಲೆಕ್ಕಾಚಾರವಷ್ಟೇ. ಈ ಮಧ್ಯೆ ಬಿಜೆಪಿ ಜೆಡಿ ಎಸ್ ಮೈತ್ರಿ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಮತ ಎಣಿಕೆಗೆ ಇನ್ನೂ ಕೆಲವೇ ದಿನ ಬಾಕಿ ಇರುವಾಗಲೇ ಬಿಜೆಪಿ ಹಲವು ಅಂಶಗಳನ್ನು ಗಣನೆಯಲ್ಲಿಟ್ಟುಕೊಂಡು ಯಾವೆಲ್ಲ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು.ಗೆಲುವಿಗೆ ಯಾವೆಲ್ಲ ಅಂಶ ಕಾರಣವಾಗಬಹುದು ಎಂಬ ಪಟ್ಟಿ ತಯಾರಿಸಿದೆ. ಇದ್ರ ಜೊತೆಗೆ ಈ ಬಾರಿ ರಾಜ್ಯದಲ್ಲಿ ಯಾರಿಗೂ ಬಹುಮತ ಸಿಗಲ್ಲ ಅನ್ನುವ ಮಾತುಗಳು ಕೇಳಿ ಬರ್ತಿದೆ...ರಿಸಲ್ಟ್ ಬರಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಈ ಹೊತ್ತಲ್ಲಿ ರಾಜಕೀಯ ಪಡಸಾಲೆಯಲ್ಲಿ ಏನೆಲ್ಲ ನಡಿತಾ ಇದೆ ಅನ್ನೋದನ್ನ ನೋಡೋಣ..
The Lok Sabha elections are already over in the state. Anything else is just a calculation of the result. In the meantime BJP JD S alliance is confident of winning more constituencies in the state. With only a few days left for the counting of votes, BJP can win in any constituency by considering many factors.
#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali
~HT.290~PR.160~ED.288~