ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಅಲೆ ಸಮೀಕ್ಷೆಯಿಂದ ಬಹಿರಂಗ | Oneindia Kannada

Oneindia Kannada 2018-10-16

Views 281

ಮಧ್ಯಪ್ರದೇಶದಲ್ಲಿ ಸತತ ಮೂರು ಅವಧಿಗಳಿಂದ ಅಧಿಕಾರದಲ್ಲಿರುವ ಬಿಜೆಪಿ, ಈ ಬಾರಿಯೂ ತನ್ನ ಹಿಡಿತ ಉಳಿಸಿಕೊಳ್ಳಲಿದೆ. ಶಿವರಾಜ್ ಸಿಂಗ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್ಸಿಗರು ನಂಬಿದ್ದಾರೆ. ಆದರೆ, ಇಲ್ಲಿ ಇನ್ನೂ ಮೋದಿ ಅಲೆ ಜೋರಾಗಿ ಬೀಸುತ್ತಿದೆ.

Opinion Poll of Polls : Madhya Pradesh Chief Minister Shivraj Singh Chouhan is likely to get a record fourth term in the state, Opinion Poll of Polls shows.

Share This Video


Download

  
Report form
RELATED VIDEOS