BJP | PM Modi | ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಆಡಳಿತ

Oneindia Kannada 2024-03-29

Views 19

ಲೋಕಸಭಾ ಚುನಾವಣೆಗೂ ಮುನ್ನ ಹಲವಾರು ಸಮೀಕ್ಷೆಗಳ ವರದಿ ಬಹಿರಂಗಗೊಳ್ಳುತ್ತಿದ್ದು ಬಹುತೇಕ ಸಮೀಕ್ಷಗಳಲ್ಲಿ ನರೇಂದ್ರ ಮೋದಿಗೆ ಮತದಾರರು ಜೈಕಾರ ಹಾಕಿದ್ದಾರೆ. ಸಮೀಕ್ಷೆಯಲ್ಲಿ ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಆಡಳಿತ ನಡೆಸಲು ಜನ ಮಹದಾಸೆಯನ್ನು ಹೊಂದಿರುವುದು ಕಂಡು ಬಂದಿದೆ.

Before the Lok Sabha elections, the reports of several surveys are revealed and in most of the surveys, the voters have cheered for Narendra Modi. In the survey, it was found that people have great desire to rule Narendra Modi again in the country.

#BJP #Congress #LokasabhaElection2024 #NarendraModi #Amitshah #YogiAdityanath 

Share This Video


Download

  
Report form
RELATED VIDEOS