Lok Sabha Elections 2019: ಈ ಒಂದು ಹೇಳಿಕೆಯಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರಾ?

Oneindia Kannada 2019-04-12

Views 12

If Narendra Modi again becomes Prime Minister of India, I will take political retirement: Karnataka PWD Minister HD Revanna statement in Mysuru.
ಈ ಒಂದು ಹೇಳಿಕೆ ಮೋದಿಯ ಮುಂದಿನ ಭವಿಷ್ಯದ ಮುನ್ಸೂಚನೆಯಾ? ಬಿಜೆಪಿ ಒಂದು ಕಡೆ, ಜೆಡಿಎಸ್-ಕಾಂಗ್ರೆಸ್ ಇನ್ನೊಂದು ಕಡೆ ಬಿರುಸಿನ ಪ್ರಚಾರ ನಡೆಸುತ್ತಿದೆ. ಮೂರೂ ಪಕ್ಷಗಳ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ 'ಮನೆಮಾತಾಗಿದ್ದಾರೆ'. ಒಬ್ಬರು ಮೋದಿಯೇ ನಮ್ಮ ಅಭ್ಯರ್ಥಿಯೆಂದರೆ, ಮತ್ತೊಬ್ಬರು ಅವರೇ ನಮ್ಮ ಎದುರಾಳಿ ಅನ್ನುತ್ತಿದ್ದಾರೆ.

Share This Video


Download

  
Report form
RELATED VIDEOS