ಎಚ್ ಡಿ ದೇವೇಗೌಡಗೆ ಟಾಂಗ್ ಕೊಟ್ಟ ನರೇಂದ್ರ ಮೋದಿ | Lok Sabha Elections 2019

Oneindia Kannada 2019-04-25

Views 513

Lok Sabha elections 2019: Prime Minister Narendra Modi took a jibe at grand alliance leaders during his campaign on Thursday in Bihar's Darbhanga. People contesting 40, 20 or even 8 seats waiting for turn to be PM, he criticized.

ಬಿಹಾರದ ದುರ್ಭಾಂಗಾದಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ವಿರೋಧಪಕ್ಷಗಳ ಮಹಾ ಮೈತ್ರಿಕೂಟದಲ್ಲಿರುವ ಪ್ರಧಾನಿ ಆಕಾಂಕ್ಷಿಗಳನ್ನು ಲೇವಡಿ ಮಾಡಿದ್ದಾರೆ

Share This Video


Download

  
Report form
RELATED VIDEOS