Prajwal Revanna files nomination as JDS candidate for the Hassan Loksabha constituency. His father and PWD minister HD Revanna faced jinx at Holenarasipura temple.
ದೈವಜ್ಞ ಪುರೋಹಿತರೇ ನಾಚಿಸುವಂತೆ ಶಾಸ್ತ್ರ ಸಂಪ್ರದಾಯವನ್ನು ಕರಗತ ಮಾಡಿಕೊಂಡಿರುವ ಮತ್ತು ಅದನ್ನೇ ಪಾಲಿಸಿಕೊಂಡು ಬರುತ್ತಿರುವ, ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೇ ಸಾಲುಸಾಲು ಅಪಶಕುನ ಎದುರಾದಾಗ?