ಪ್ರಧಾನಿಯಾಗಿ ಐದು ವರ್ಷ ಪೂರೈಸಿರುವ ನರೇಂದ್ರ ಮೋದಿ ಅವರು ಇಲ್ಲಿವರೆಗೆ ಒಂದೂ ಸುದ್ದಿಗೋಷ್ಠಿಯನ್ನು ಎದುರಿಸಿರಲಿಲ್ಲ, ಆದರೆ ಇಂದು ಮೊದಲ ಬಾರಿಗೆ ಸುದ್ದಿಗೋಷ್ಠಿಗೆ ಹಾಜರಾದರು, ಆದರೆ ಅಲ್ಲಿಯೂ ಭಾಷಣವನ್ನೇ ಮಾಡಿ ತೆರಳಿದರು!
Narendra Modi today addresses his first ever press meet as prime minister. But in the press meet also he did not single question from any reporter, all questions answered by Amit Shah.