ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು 2023ರ ಫಿಡೆ ಚೆಸ್ ವಿಶ್ವಕಪ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆದ ಆರ್. ಪ್ರಜ್ಞಾನಂದ ಮತ್ತು ಅವರ ತಂದೆ-ತಾಯಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
#Pragnanandhaa #Pragyananda #PMNarendraModi #TheWorldCupChessTournament #GrandMasterPragyananda #ChessChamp #VishwanathanAnand #Chessboard #Modi
~HT.188~ED.34~PR.28~