PM Modi poses with women: ನಾರಿ ಶಕ್ತಿ ವಂದನ್ ಅಧನಿಯಮ್ ಅಂಗೀಕಾರ ಆಗಿದ್ದಕ್ಕೆ ಮಹಿಳಾ ಸಂಸದರ ಜೊತೆ ಮೋದಿ ಪೋಸ್

Oneindia Kannada 2023-09-22

Views 33

ಗುರುವಾರ ರಾತ್ರಿ ರಾಜ್ಯಸಭೆಯಲ್ಲಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಿಳಾ ಸಂಸದರು ಪಕ್ಷ ಬೇಧ ಮರೆತು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಸಂಸತ್ ಭವನದ ಹೊರಗೆ ಮಹಿಳಾ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೋಸ್ ನೀಡಿದ್ದಾರೆ.

#NirmalaSitaramana
#WomensReservationBill #ModiGovt #PMModi #NewParliamentsession2023 #Womensinpolitics #Modispeech #SpecialSessionofParliament #PVNarasimhaRao #HDDevegowda #electedwomenrepresentatives #rajyaSabha #Loksabha #Karnatakaassembly

~HT.188~ED.34~PR.28~

Share This Video


Download

  
Report form
RELATED VIDEOS