ಅಭಿಮಾನಿಗಳನ್ನು ಗಾಬರಿ ಮಾಡಿದ ಅಮಿತಾಬ್ ಬಚ್ಚನ್ ಒಂದೇ ಒಂದು ಟ್ವೀಟ್

Filmibeat Kannada 2022-02-28

Views 43

ಅಮಿತಾಭ್ ಬಚ್ಚನ್ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳಿಗೆ ಗೊತ್ತೇ ಇದೆ. ಹೀಗಾಗಿ ಅಮಿತಾಭ್ ಏನಾದರೂ, ವಿಚಿತ್ರವಾಗಿ ಟ್ವೀಟ್ ಮಾಡಿದರೆ ಫ್ಯಾನ್ ಗೊಂದಲಕ್ಕೆ ಒಳಗಾಗುತ್ತಾರೆ. ನಿನ್ನೆ ಕೂಡ ಬಿಗ್ ಹೀಗೆ ಮಾಡಿದ ಒಂದು ಟ್ವೀಟ್‌ನಿಂದ ಫ್ಯಾನ್ಸ್ ಕಂಗಾಲಾಗಿದ್ದರು. ಮಾರ್ಮಿಕ ಟ್ವೀಟ್‌ಗೆ ಅಮಿತಾಬ್ ಬಚ್ಚನ್ ಉತ್ತರ ಕೊಡಲು ಮುಂದಾಗಿರಲಿಲ್ಲ. ಹೀಗಾಗಿ ಮತ್ತೆ ಬಿಗ್ ಬಿ ಆರೋಗ್ಯ ಹದಗೆಟ್ಟಿದೆ ಎಂದೇ ನಂಬಲಾಗಿತ್ತು. ಆದ್ರೀಗ ಆ ಟ್ವೀಟ್‌ಗೆ ಟ್ವಿಸ್ಟ್ ಸಿಕ್ಕಿದೆ.

Amitabh Bachchan heart pumping tweet that feared his fans about his health is decoded. It later turned out to be a worried football fan's concern.

Share This Video


Download

  
Report form
RELATED VIDEOS