kgf kannada movie: ಮೊದಲ ಟ್ರೈಲರ್ ನಲ್ಲೇ ಭರ್ಜರಿ ಸೌಂಡ್ ಮಾಡ್ತಿದ್ದ ಕೆಜಿಎಫ್ ಈಗ ಎರಡನೇ ಟ್ರೈಲರ್ ಬಿಡುಗಡೆ ಮಾಡಿದೆ. ಅದ್ಯಾವಾಗ ಎರಡನೇ ಟ್ರೈಲರ್ ರಿಲೀಸ್ ಆಯ್ತೋ ಅಲ್ಲಿಂದ ಬಿಟೌನ್ ನಲ್ಲಿ ಇನ್ನೊಂದು ಮಾತು ಆರಂಭವಾಗಿದೆ.
kgf kannada movie: The much-awaited Kannada film, KGF released its 2nd trailer earlier today and it’ll give you goosebumps. South star Yash looks no less than Amitabh Bachchan and his angry young man phase from the ‘80s.