ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್ಗಳ ಭರ್ಜರಿ ಜಯ ಸಾಧಿಸಿದೆ.
India won the first Test against South Africa by 113 runs. South Africa were bowled out for 191 in the 2nd innings, scoring 211 runs on the last day. Team India lead 1-0 in the 3-match series.