ಭಾರತ ತಂಡದ ಪರ ಯಾವತ್ತು ಅಬ್ಬರಿಸುವ ವಿರಾಟ್ ಬ್ಯಾಟ್ ಕೆಲಪಂದ್ಯಗಳಿಂದ ಸೈಲೆಂಟ್ ಅಗಿದೆ. ಭಾರತದ ರನ್ ಮಿಷಿನ್ ಎಂದೇ ಖ್ಯಾತರಾದ ವಿರಾಟ್ ಬ್ಯಾಟ್‍ನಿಂದ ಸೆಂಚುರಿ ಬರದೆ 50 ಇನ್ನಿಂಗ್ಸ್ ಕಳೆದುಹೋಗಿದೆ.
Virat Kohli might be seen as one of the best batsmen to ever grace the game but the India skipper has now gone past 50 innings in international cricket without scoring a hundred.