ಸಂಜನಾ ಟಮ್ಮಿ ಫ್ಯಾಟ್ ತೋರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಖಿನ್ನತೆಯಿಂದ ಫ್ಯಾಟ್ ಬಂದಿದೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಹೇಳಿರುವ ಸಂಜನಾ ಹೊಟ್ಟೆಯ ಬೊಜ್ಜು ತೋರಿಸಿ, ಸಣ್ಣ ಆದರೆ ಸಣ್ಣ ಆಗಿದ್ದೀವಿ ಎಂದು ಹೇಳುತ್ತಾರೆ. ಆದರೆ ನಾನು ದಪ್ಪ ಆಗಿದ್ದೀನಿ. ಇದನ್ನು ಬೇರೆಯವರು ಹೇಳುವ ಮೊದಲೇ ನಾನು ಹೇಳುತ್ತಿದ್ದೇನೆ' ಎಂದಿದ್ದಾರೆ.
Sandalwood Sanjjanaa Galrani says Depression made me fat. Sanjjanaa Galrani's tummy fat video viral.