Kannada actor Darshan's 53rd movie poster released on the occasion of Deepavali. Kannada actor Darshan's 53rd movie poster trending in social media. The movie will be directing by Tharun Sudhir.
ದೀಪಾವಳಿ ಹಬ್ಬಕ್ಕೆ ದರ್ಶನ್ ಅಭಿಮಾನಿಗಳು ಇನ್ನೂ ಹೆಚ್ಚು ಪಟಾಕಿ ಹೊಡೆಯಬಹುದು. ಕಾರಣ ನಿನ್ನೆ ದರ್ಶನ್ ಅಭಿಮಾನಿಗಳಿಗೆ ಒಂದು ಉಡುಗೊರೆ ಸಿಕ್ಕಿದೆ. ಡಿ ಬಾಸ್ ಭಕ್ತರ ಮುಂದೆ ದರ್ಶನ್ ಅಭಿನಯದ 53ನೇ ಸಿನಿಮಾದ ಪೋಸ್ಟರ್ ಬಂದಿದೆ. ಪೋಸ್ಟರ್ ಬಿಡುಗಡೆಯಾಗಿ ಇನ್ನೂ ಒಂದು ದಿನ ಆಗಿಲ್ಲ ಆಗಲೇ ದರ್ಶನ್ ಅಭಿಮಾನಿಗಳು ಅದೇ ರೀತಿ ಫೋಟೋಗಳನ್ನು ತಮ್ಮ ಬೈಕ್ ಗಳಿಗೆ ಹಾಕಿಸಿಕೊಳ್ಳುತ್ತಿದ್ದಾರೆ.