ಚಿತ್ರಪ್ರೇಮಿಗಳು ಹಾಗೂ ಚಿತ್ರೋಧ್ಯಮದ ಅನೇಕ ಸೆಲೆಬ್ರಿಟಿಗಳು ಮಾಸ್ಟರ್ ಮೊದಲ ದಿನ, ಮೊದಲ ಶೋ ಸಿನಿಮಾ ನೋಡಿ ಸಂತಸ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ ಎಂಬ ಖುಷಿಯಲ್ಲಿರುವ ನಿರ್ಮಾಪಕರಿಗೆ ಈಗ ಅಘಾತ ಎದುರಾಗಿದೆ. ಮದ್ರಾಸ್ ಹೈ ಕೋರ್ಟ್ ನಿರ್ಮಾಪಕ ಜೇವಿಯರ್ ಬ್ರಿಟ್ಟೊ ವಿರುದ್ಧ ಎಫ್ ಐ ಆರ್ ದಾಖಲಿಸಲು ಸೂಚಿಸಿದೆ
Madras High Court has ordered the FIR filed against Master producer Xavier Britto for for violating copyright laws.