Power star Puneeth Rajkumar starrer Nata Sarvabhouma movie possibly releasing in the second week of January. Sudeep wishes Puneeth Rajkumar for his Nata Sarvabhouma Movie
ಕನ್ನಡದಲ್ಲಿ ಸದ್ಯ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗ್ತಿದೆ. ಕೆಲವು ಚಿತ್ರಗಳು ಶೂಟಿಂಗ್ ಕೊನೆಯ ಹಂತದಲ್ಲಿದ್ರೆ, ಮತ್ತೆ ಕೆಲವು ರಿಲೀಸ್ ಡೇಟ್ ಅನೌನ್ಸ್ ಮಾಡಿವೆ. ಹಾಗ್ನೋಡಿದ್ರೆ, ಯಶ್ ಅಭಿನಯದ ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಈ ಸುದ್ದಿ ಕೇಳಿ ಸುದೀಪ್ ದೀಪಾವಳಿ ಆಚರಿಸಲು ತಯಾರಾಗ್ತಿದ್ದಾರೆ. ಅಷ್ಟಕ್ಕೂ, ಏನದು ಗುಡ್ ನ್ಯೂಸ್.?