KGF Kannada Movie : ಕೆಜಿಎಫ್ ನ ಈ 2 ಡೈಲಾಗ್ ಗಳು ಸಿನಿಮಾಗೆ ತಂದಿತು ಹೆಚ್ಚು ಜೋಶ್ |FILMIBEAT KANNADA

Filmibeat Kannada 2018-11-10

Views 1

Kannada actor, rocking star Yash starrer most expected movie KGF trailer has released today. here is the dialogue from KGF.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಮೊದಲ ಭಾಗದ ಟ್ರೈಲರ್ ಇಂದು ಅದ್ಧೂರಿಯಾಗಿ ತೆರೆಕಂಡಿದೆ. ಚಿತ್ರದ ಟ್ರೈಲರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದೇ ರೀತಿ ಕನ್ನಡ ಇಂಡಸ್ಟ್ರಿ ಸೇರಿದಂತೆ ಪರಭಾಷೆಯ ತಾರೆಯರು ಕೂಡ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅನಂತ್ ನಾಗ್ ಅವರ ವಾಯ್ಸ್ ಇಡೀ ಟ್ರೈಲರ್ ಗೆ ಶಕ್ತಿ ತುಂಬಿದೆ. ಅದರ ಜೊತೆ ಕೆಲವು ಒನ್ ಲೈನ್ ಡೈಲಾಗ್ ಗಮನ ಸೆಳೆದರೂ, ಪೂರ್ತಿ ಡೈಲಾಗ್ ಅಂತ ಇರೋದು ಎರಡೇ. ಈ ಎರಡು ಡೈಲಾಗ್ ಗಳು ಚಿತ್ರದ ಕಥೆಯನ್ನ ಹೇಳುತ್ತೆ.

Share This Video


Download

  
Report form
RELATED VIDEOS